outward bound
ಗುಣವಾಚಕ

(ಹಡಗಿನ, ಹಡಗು ಸಂಚಾರಿಯ ವಿಷಯದಲ್ಲಿ) ನಿರ್ಗಮಿಸುತ್ತಿರುವ; ಬಹಿರ್ಗಮಿಸುತ್ತಿರುವ; ಹೊರಕ್ಕೆ, ಹೊರನಾಡಿಗೆ–ಹೊರಟಿರುವ.

Outward Bound
ನಾಮವಾಚಕ

(United Kingdomನಲ್ಲಿ) ಯುವಕರಿಗೆ ಸಾಹಸ ತರಬೇತಿ, ನೌಕಾ ತರಬೇತಿ ಮತ್ತಿತರ ಮನೆಯ ಹೊರಗಿನ ಚಟುವಟಿಕೆಗಳನ್ನು ಒದಗಿಸುವ ಒಂದು ಚಳುವಳಿ.